Inspiration

ಜೀವದಾನ ಮಾಡೋಣ ಬನ್ನಿ ರಕ್ತದಾನ ಶಿಬಿರ

ಹೆಣ್ಣು ಮಕ್ಕಳು ಅಥವಾ ಮಹಿಳೆಯರು ರಕ್ತದಾನ ಮಾಡಬಹುದು ಅರಿವು ಮೂಡಿಸುವ ದೃಷ್ಟಿಯಿಂದ ಸೋದರಿ ನಿವೇದಿತಾ ಬೆಂಗಳೂರು, ಬಳ್ಳಾರಿ ಮೈಸೂರು ಮತ್ತು ಹುಬ್ಬಳ್ಳಿ ಸೋದರಿಯರು ಸೇರಿ
ಸುಮಾರು 40ಕ್ಕೂ ಹೆಚ್ಚು ಜನ
ರಕ್ತದಾನ ಮಾಡಿದರು.

ಬೆಂಗಳೂರು ಸೋದರಿಯರು ತಲಸೇಮಿಯಾ ಕಾಯಿಲೆಯಿಂದ ಬಳಲುವ ಮಕ್ಕಳಿಗೆ ಸಹಾಯವಾಗುವ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ರಕ್ತದಾನ ಮಾಡಿದರೆ, ಮೈಸೂರು ಸೋದರಿಯರು ಶಿವಾಜಿ ಜಯಂತಿ ಸಂದರ್ಭದಲ್ಲಿ ಜೀವಧಾರಾ ಕೇಂದ್ರದಲ್ಲಿ ರಕ್ತದಾನ ಮಾಡಿದರು.
ಬಳ್ಳಾರಿ ಸೋದರಿಯರು VIMS ಕೇಂದ್ರದಲ್ಲಿ ಹುಬ್ಬಳ್ಳಿ ಸೋದರಿಯರು ರಾಷ್ಟ್ರೋತ್ಥಾನ ಕೇಂದ್ರದ ಸಹಕಾರದಿಂದ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ರಕ್ತದಾನ ಶಿಬಿರ ಯಶಸ್ವಿಗೊಳಿಸಿದರು.